ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2000 ಪೊಲೀಸ್ ಕಾನ್ಸ್ಟೇಬಲ್ (PC) ಹುದ್ದೆಗಳ ನೇಮಕಾತಿಗೆ (Police Constable Recruitment) ಅಧಿಸೂಚನೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ. ಒಳ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಇದೇ ಮೊದಲ ನೇಮಕಾತಿ ಅಧಿಸೂಚನೆ ಆಗಲಿದೆ.
ಒಳ ಮೀಸಲಾತಿ ಮತ್ತು ಇತರೆ ಆಡಳಿತಾತ್ಮಕ ಕಾರಣಗಳಿಂದಾಗಿ ಸುಮಾರು 2-3 ವರ್ಷಗಳಿಂದ ಕರ್ನಾಟಕ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು, ಆದರೆ ಒಳ ಮೀಸಲಾತಿ ಜಾರಿಯಾಗಿರುವುದರಿಂದ ರಾಜ್ಯದಲ್ಲಿ ನೇಮಕಾತಿ ಪರ್ವವೇ ಶುರುವಾಗಲಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (PC), ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್, KSRP ಕಾನ್ಸ್ಟೇಬಲ್ ಸೇರಿದಂತೆ ಹಲವಾರು ಹುದ್ದೆಗಳ ನೇಮಕಾತಿಗಾಗಿ ತಯಾರಿ ನಡೆದಿದೆ.
Police Constable Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP)
ವೇತನ ಶ್ರೇಣಿ: 23,500 ರೂ. ರಿಂದ 47,650 ರೂ.
ಹುದ್ದೆಗಳ ಸಂಖ್ಯೆ: 2000
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವಿವರ:
- APC (Armed Police Constable): 1650 ಹುದ್ದೆಗಳು (ಸಂಭಾವ್ಯ)
- CPC (Civil Police Constable): 614 ಹುದ್ದೆಗಳು (ಸಂಭಾವ್ಯ)
ಶೈಕ್ಷಣಿಕ ಅರ್ಹತೆ:
- Civil Police Constable: ಕನಿಷ್ಠ PUC/12ನೇ ತರಗತಿ ಪಾಸ್ ಆಗಿರಬೇಕು.
- DAR/CAR: SSLC/10ನೇ ತರಗತಿ ಪಾಸ್ ಸಾಕು.
ವಯೋಮಿತಿ:
- ಸಾಮಾನ್ಯ ವರ್ಗ: 18 ರಿಂದ 25 ವರ್ಷ
- 2A, 2B, 3A, 3B, SC, ST, Cat-I: ಗರಿಷ್ಠ 27 ವರ್ಷ
- ಎಕ್ಸ್-ಸರ್ವಿಸ್‌ಮನ್ ಹಾಗೂ ಇತರರಿಗೆ ಸರ್ಕಾರ ನಿಗದಿಪಡಿಸಿದಂತೆ ಹೆಚ್ಚುವರಿ ವಯೋಮಿತಿ ಸಡಿಲಿಕೆ.
ವೇತನ (Salary): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಕಾರ 23,500 ರೂ. ರಿಂದ 47,650 ರೂ. ವೇತನ ಇರುತ್ತದೆ.
Police Constable Recruitment ಪ್ರಕ್ರಿಯೆ:
- ಲೇಖಿತ ಪರೀಕ್ಷೆ (Objective type)
- Physical Standard Test (PST)
- Physical Efficiency Test (PET)
- ದಾಖಲೆ ಪರಿಶೀಲನೆ (Document Verification)
- Final Merit List
KSP ಅಧಿಸೂಚನೆ ಹೊರಬಿದ್ದ ನಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಕಾಲಕಾಲಕ್ಕೆ ಅಪ್‌ಡೇಟ್ ಪಡೆಯಲು ನಮ್ಮ WhatsApp, Telegram ಗ್ರುಪ್‌ಗಳಿ ಜಾಯಿನ್ ಆಗಿ.
PC Recruitment 2025 Application ಪ್ರಮುಖ ಲಿಂಕ್’ಗಳು:
ಮುಂಬರುವ ಅಧಿಸೂಚನೆ Info: ಡೌನ್’ಲೋಡ್
ಆನ್‌ಲೈನ್ ಅರ್ಜಿ: Update Soon
ಅಧಿಕೃತ ವೆಬ್ ಸೈಟ್: ksp-recruitment.in
Krishi Bhagya Scheme: ಕೃಷಿ ಭಾಗ್ಯ ಯೋಜನೆ 2025-26: ರೈತರಿಂದ ಅರ್ಜಿ ಆಹ್ವಾನ